ಅಬ್ದುಲ್ ಹಮೀದ್

Update: 2021-08-12 17:59 GMT

ವಿಟ್ಲ : ಮಾಣಿ ಗ್ರಾಮದ ಪಾರ್ಪಕಜೆ - ಹೊಸಮನೆ ನಿವಾಸಿ ಅಬ್ದುಲ್ ಹಮೀದ್ (67) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂದುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ