ನಬೀಸಾ

Update: 2021-08-13 16:58 GMT

ಕೊಣಾಜೆ : ಬೆಳ್ಮ ರೆಂಜಾಡಿ ನಿವಾಸಿ ನಬೀಸಾ (65) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಮೃತರು ಮೂವರು ಗಂಡು ಮಕ್ಕಳನ್ನು ಅಗಲಿರುತ್ತರೆ.

ಶಾಸಕರಾದ ಯುಟಿ ಖಾದರ್, ಪಂಚಾಯತ್ ಅಧ್ಯಕ್ಷರಾದ ಸತ್ತಾರ್ ಸಿ.ಎಂ., ರವೂಫ್ ರೆಂಜಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ