​ನವೀನ್ ಶೆಟ್ಟಿಗಾರ್

Update: 2021-08-24 18:16 GMT

ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿಯ ಗಂಗಾಧರ್ ಶೆಟ್ಟಿಗಾರ್ ಎಂಬವರ ಪುತ್ರ ನವೀನ್ ಶೆಟ್ಟಿಗಾರ್ (40) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಇವರಿಗೆ ಪತ್ನಿ ಹಾಗೂ ಇಬ್ಬರು  ಮಕ್ಕಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ