ಪಾಂಡುರಂಗ ಶೇರ್ವೆಗಾರ

Update: 2021-09-01 18:24 GMT

ಕಾರ್ಕಳ, ಸೆ.1: ಕೌಡೂರು ಗ್ರಾಮದ ಕುಂಜಿಬೆಟ್ಟು ನಿವಾಸಿ ಪಾಂಡುರಂಗ ಶೇರ್ವೆಗಾರ(104) ವಯೋ ಸಹಜತೆಯಿಂದ ಆ.31ರಂದು ಸ್ವಗೃಹದಲ್ಲಿ ನಿಧನರಾದು.

ಇವರು ಕೌಡೂರು ಮಾರಿಗುಡಿಯಲ್ಲಿ 60 ವರ್ಷಗಳ ಕಾಲ ಹವಾಲ್ದಾರ್, ಕೌಡೂರು ಗ್ರಾಪಂ ಸದಸ್ಯರಾಗಿ, ಅಂಚೆ ಪಾಲಕರಾಗಿ, ಬ್ರಹ್ಮಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೃಷಿಕರಾಗಿರುವ ಇವರಿಗೆ ಉತ್ತಮ ಕೃಷಿಕ ಪ್ರಶಸ್ತಿಯೂ ದೊರೆತಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಆರು ಮಂದಿ ಪುತ್ರಿಯರು ಸೇರಿದಂತೆ ಸಹೋದರರು, ಸಹೋದರಿ, ಮೊಮ್ಮಕ್ಕಳು ಮರಿಮಕ್ಕಳು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ