ಸಾಸ್ತಾನ ಮೋಹನದಾಸ ಪೈ

Update: 2021-09-12 14:35 GMT

ಕೋಟ, ಸೆ.12: ಸಾಸ್ತಾನ ಮೋಹನದಾಸ ಪೈ(84) ಸೆ.12ರಂದು ರಾತ್ರಿ ಹೃದಯಘಾತದಿಂದ ನಿಧನರಾದರು.

ಅವರು ಸಾಸ್ತಾನ ಪೇಟೆಯಲ್ಲಿ ಜನಪ್ರಿಯ ವ್ಯಾಪಾರಿಯಾಗಿದ್ದು ಸ್ನೇಹ ಜೀವಿಯೂ ಆಗಿದ್ದರು. ಮೃತರು ಪತ್ನಿ ಮತ್ತು ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ