ಜಮಾಲುದ್ದೀನ್ ಕಲಾಯಿ

Update: 2021-09-17 16:09 GMT

ಮಂಗಳೂರು, ಸೆ.17: ಬದ್ರಿಯಾ ಜುಮಾ ಮಸೀದಿ ಮಲ್ಲೂರು, ದೆಮ್ಮಲೆ ಇದರ ಮಾಜಿ ಕೋಶಾಧಿಕಾರಿ ಹಾಜಿ ಜಮಾಲುದ್ದೀನ್ ಕಲಾಯಿ (80) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಇದರ ಅಧ್ಯಕ್ಷ ಮುಹಮ್ಮದ್ ಶರೀಫ್ ಕಲಾಯಿ ಸಹಿತ ಐವರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ