ವಿಜಯಾ ಪೈ

Update: 2021-09-18 16:19 GMT

ಕುಂದಾಪುರ, ಸೆ.18:ಕುಂದಾಪುರದ ಜಾಂಬಾವಲಿ ಸ್ಟೋರ್ಸ್‌ನ ಮಾಲಕರಾಗಿದ್ದ ದಿ.ವೆಂಕಟೇಶ್ ಪೈ ಅವರ ಪತ್ನಿ ವಿಜಯಾ (ಪುಷ್ಪಾ) ಪೈ ಅವರು ಇಂದು ಸಂಜೆ ನಿಧನರಾದರು. ಅವರಿಗೆ 78 ವರ್ಷ ಪ್ರಾಯವಾಗಿತ್ತು.

ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ