ಪಾದೆಮಠ ಸುಬ್ರಹ್ಮಣ್ಯ ಅಡಿಗ

Update: 2021-10-05 15:53 GMT

ಬ್ರಹ್ಮಾವರ, ಅ.5: ಹೊಟೇಲ್ ಉದ್ಯಮಿ ಪಾದೆಮಠ ಸುಬ್ರಹ್ಮಣ್ಯ ಅಡಿಗ (80) ಅಲ್ಪಕಾಲದ ಅಸೌಖ್ಯದಿಂದ ಅ.5ರಂದು ಬೆಂಗೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಕೊಕ್ಕರ್ಣೆ ಸಮೀಪದ ಪಾದೆಮಠದ ಸುಬ್ರಹ್ಮಣ್ಯ ಅಡಿಗರು, ಚಿಕ್ಕ ಪ್ರಾಯದಲ್ಲಿಯೇ ಹೊಟೇಲ್ ಕ್ಷೇತ್ರಕ್ಕೆ ಕಾಲಿಟ್ಟು, ಬಳ್ಳಾರಿ, ಮೈಸೂರು, ಕನಕಪುರ, ಬೆಂಗಳೂರು ಮೊದಲಾದೆಡೆ ಹೊಟೇಲ್ ಉದ್ಯಮವನ್ನು ನಡೆಸಿದರು. ಇತ್ತೀಚಿನ ವರ್ಷಗಳಲ್ಲಿ ಪುತ್ರಿಯ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ