ಪಿ.ಬಿ. ಅಬ್ದುಲ್ ಖಾದರ್ ಹಾಜಿ

Update: 2021-10-16 18:12 GMT

ಬಂಟ್ವಾಳ :  ಬಿ.ಸಿ.ರೋಡ್ ನಿವಾಸಿ, ಕರ್ನಾಟಕ ಬೀಡಿ ಇದರ ಮಾಲಕ ಪಿ.ಬಿ.ಅಬ್ದುಲ್ ಖಾದರ್ ಹಾಜಿ‌ (77) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಿತ್ತಬೈಲ್  ಜುಮಾ ಮಸ್ಜಿದ್‌ನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳ‌ ಮದುವೆ ಮತ್ತು ಮಸೀದಿ, ಮದ್ರಸಗಳ ನಿರ್ಮಾಣಕ್ಕಾಗಿ ನೆರವು ನೀಡುವ ಮೂಲಕ ಸ್ಥಳೀಯವಾಗಿ ಜನಾನುರಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ