ಹರಿಕೃಷ್ಣ ಕಾಮತ್

Update: 2021-10-18 13:34 GMT

ಕುಂದಾಪುರ, ಅ.18: ಕುಂದಾಪುರದ ಹಿರಿಯ ದಿನಸಿ ವ್ಯಾಪಾರಿ , ಕಾಮತ್ ಬ್ರದರ್ಸ್ ಸಂಸ್ಥೆಯ ಮಾಲೀಕ ಹರಿಕೃಷ್ಣ ಕಾಮತ್ (83) ರವಿವಾರ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ