ಜಯಲಕ್ಷ್ಮೀ

Update: 2021-10-20 15:49 GMT

ಕುಂದಾಪುರ, ಅ.20: ಸ್ಥಳೀಯ ಚರ್ಚ್ ರಸ್ತೆ ನಿವಾಸಿ ದಿ.ಲಕ್ಷ್ಮಣ ಶೇರಿಗಾರ್ ಇವರ ಪತ್ನಿ ಜಯಲಕ್ಷ್ಮೀ (78) ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ