ಮನೋರಮಾ

Update: 2021-10-20 15:52 GMT

ಉಡುಪಿ, ಅ.20: ಬ್ರಹ್ಮಾವರದ ಕಮಲಾಕ್ಷ ನಾಯಕ್ ಇವರ ಧರ್ಮಪತ್ನಿ ಮನೋರಮಾ (75) ಇತ್ತೀಚೆಗೆ ಅಲ್ಪಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರ ರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ