ಶಾರದಾ ಗಟ್ಟಿ ಕಾಪಿಕಾಡ್

Update: 2021-10-24 16:45 GMT

ಉಳ್ಳಾಲ: ಕಾಪಿಕಾಡ್ ‌ನಿವಾಸಿ‌ ದಿ. ನಾರಾಯಣ ಗಟ್ಟಿ ಕಾಪಿಕಾಡ್ ಅವರ ಪತ್ನಿ  ಶಾರದಾ ಎನ್. ಗಟ್ಟಿ ( 75 ) ಅವರು ಶನಿವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರು ಓರ್ವ  ಪುತ್ರ ಹಾಗೂ ಓರ್ವ  ಪುತ್ರಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ