ಅಬ್ದುಲ್ ಖಾದರ್

Update: 2021-10-26 14:19 GMT

ಮಂಗಳೂರು, ಅ.26: ಸುರತ್ಕಲ್ ಸಾಹುಕಾರ್ ಮನೆಯ ನಿವಾಸಿ ದಿನಸಿ ಅಂಗಡಿ ವ್ಯಾಪಾರಿ ಅಬ್ದುಲ್ ಖಾದರ್ (83) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ