ಬಿ.ಗಣೇಶ್ ನಾಯಕ್

Update: 2021-10-30 17:40 GMT

ಮಂಗಳೂರು, ಅ.30: ಉದ್ಯಮಿ (ಕೆನರಾ ಕ್ವಾಯರ್ ಡಿಪೋಟ್‌ನ ಮಾಲಕ) ಡೊಂಗೇರಿಕೆರಿಯ ನಿವಾಸಿ ಬಿ.ಗಣೇಶ್ ನಾಯಕ್(73) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ