ಗುಲಾಬಿ ಪೂಜಾರ್ತಿ

Update: 2021-11-01 13:50 GMT

ಉಡುಪಿ, ನ.1:ಹೆರ್ಗ ಮೇಲ್ಮನೆಯ ಕೃಷಿಕರಾದ ಗುಲಾಬಿ ಪೂಜಾರ್ತಿ ಅವರು ರವಿವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ