ತಿಯಾಡೋರ್ ಮಾರ್ಟಿನ್ ಪೊಯ್ಯಯಿಯಲ್

Update: 2021-11-02 13:38 GMT

ಮಂಗಳೂರು, ನ.2: ನಗರದ ಕುಂಟಿಕಾನ ನಿವಾಸಿ ತಿಯಾಡೋರ್ ಮಾರ್ಟಿನ್ ಪೊಯ್ಯಯಿಯಲ್ (84)ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಮೃತರು ನಗರದ ಅರವಿಂದ್ ಆಟೊ ಎಲೆಕ್ಟ್ರಿಕಲ್ಸ್ ಮಾಲಕರಾಗಿದ್ದು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ