×
Ad

ನಾರಾಯಣ ನಾಯ್ಕ

Update: 2021-11-03 19:14 IST

ಉಡುಪಿ, ನ.3: ಕಾಡುಬೆಟ್ಟುವಿನ ಪ್ರಗತಿನಗರ ನಿವಾಸಿ, ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಶ್ರೀಕೃಷ್ಣ ಜನರಲ್ ಸ್ಟೋರ್ಸ್‌ನ ಮಾಲಕ ಕೆ.ನಾರಾಯಣ ನಾಯ್ಕ (61) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News