​ಮುಹಮ್ಮದ್ ಮೇಲ್ತೊಟ

Update: 2021-11-15 12:30 GMT

ಕಲ್ಲಡ್ಕ, ನ.15: ಬಂಟ್ವಾಳ ತಾಲೂಕಿನ ಬೋಳಂತೂರು ಮೇಲ್ತೋಟ ನಿವಾಸಿ, ಕೃಷಿಕ ಮುಹಮ್ಮದ್ (88) ಅಸೌಖ್ಯದಿಂದ  ರವಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ