ಗಿರಿಜಾ ಶೆಟ್ಟಿಗಾರ್

Update: 2021-11-21 16:13 GMT

ಉಡುಪಿ, ನ.21: ದೊಡ್ಡಣಗುಡ್ಡೆ ಮಣೋಳಿಗುಜ್ಜಿಯ ಗೋವಿಂದ ಶೆಟ್ಟಿಗಾರ್ ಅವರ ಧರ್ಮಪತ್ನಿ ಗಿರಿಜಾ ಶೆಟ್ಟಿಗಾರ್ (75) ಅಲ್ಪಕಾಲದ ಅಸೌಖ್ಯ ದಿಂದ ನ.20ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ