ಇಬ್ರಾಹೀಂ

Update: 2021-11-26 17:48 GMT

ಮಂಗಳೂರು, ನ.26: ಚಾರ್ಮಾಡಿಯ ಬಂಗ್ಲೆಗುಡ್ಡೆ ನಿವಾಸಿ ಇಬ್ರಾಹಿಂ (79) ಶುಕ್ರವಾರ ರಾತ್ರಿ ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ