ಪಿತ್ರೋಡಿ ಎಲಿಜಬೆತ್ ಲೂವಿಸ್

Update: 2021-11-29 14:19 GMT

ಉಡುಪಿ, ನ.29: ಉದ್ಯಾವರ ಪಿತ್ರೋಡಿಯ ದಿ.ಸಿರಿಲ್ ಲೂವಿಸ್‌ರ  ಪತ್ನಿ ಎಲಿಜಬೆತ್ ಲೂವಿಸ್(88) ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ