ಆಯಿಶಾ ಕುದ್ರೋಳಿ

Update: 2021-12-03 18:07 GMT

ಮಂಗಳೂರು, ಡಿ.3: ನಗರದ ಕುದ್ರೋಳಿಯ ದಿ. ಹಾಜಿ‌ ಮೂಸಾ ಕುದ್ರೋಳಿ (ಗುಜರಿ ಮೂಸಾಕ) ಅವರ ಪತ್ನಿ ಆಯಿಶಾ ಕುದ್ರೋಳಿ  (ಅಚ್ಚಾದ) (76) ಶುಕ್ರವಾರ ಬೆಳಗ್ಗೆ ನಿಧನರಾದರು.

ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ