ಚೆನ್ನಪ್ಪ

Update: 2021-12-03 17:28 GMT

ಉಪ್ಪಿನಂಗಡಿ : ಇಲ್ಲಿನ ನಂದಿನಿ ನಗರ ನಿವಾಸಿ, ದೇವಾಲಯಗಳ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ (54) ಹೃದಯಾಘಾತದಿಂದಾಗಿ ಶುಕ್ರವಾರದಂದು  ನಿಧನರಾದರು.

ಅವಿವಾಹಿತರಾಗಿದ್ದ ಮೃತರು ತಾಯಿ,  ನಾಲ್ವರು ಸಹೋದರರನ್ನು  ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ