ಶಾಸಕ ರಿಝ್ವಾನ್ ಅರ್ಶದ್ ವಿಳಾಸ ಬದಲಾವಣೆ

Update: 2021-12-08 16:02 GMT

ಬೆಂಗಳೂರು, ಡಿ. 8: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಅವರಿಗೆ ಕಳುಹಿಸುವ ಕಾಗದ ಪತ್ರ ವ್ಯವಹಾರಗಳನ್ನು ನಂ.21/2, 2ನೆ ಅಡ್ಡರಸ್ತೆ, ಸ್ಪೆನ್ಸರ್ ರಸ್ತೆ, ಫ್ರೆಜರ್ ಟೌನ್ ಬೆಂಗಳೂರು-560005 ಈ ಅಂಚೆ ವಿಳಾಸಕ್ಕೆ ಕಳುಹಿಸಬೇಕು ಎಂದು ವಿಧಾನಸಭೆಯ ಅಧೀನ ಕಾರ್ಯದರ್ಶಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News