×
Ad

ಪದ್ಮಾವತಿ ಶೆಡ್ತಿ

Update: 2021-12-08 22:09 IST

ಮಂಗಳೂರು, ಡಿ.8: ಗುರುಪುರ ಮಠದಬೈಲು ನಿವಾಸಿ ಪದ್ಮಾವತಿ ಶೆಡ್ತಿ (98) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News