ಗುಂಡ್ಮಿ ನಾಗಭೂಷಣ ರಾವ್

Update: 2021-12-18 14:31 GMT

ಕೋಟ, ಡಿ.18: ಗುಂಡ್ಮಿ ರಥಬೀದಿ ನಾಗಭೂಷಣ ರಾವ್ ದೊಡ್ಮನೆ (65) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು ಗುಂಡ್ಮಿ ಶ್ರೀಮಾಣೆ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೂಕ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ. ಅಪಾರ ದೈವಭಕ್ತರೂ, ಕರುಣಾಪರರೂ ಆಗಿದ್ದ ನಾಗಭೂಷಣ ರಾವ್, ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ