ವಿಠಲದಾಸ್ ಶೆಣೈ

Update: 2021-12-18 17:11 GMT

ವಿಟ್ಲ :  ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ವಿಠಲದಾಸ್ ಶೆಣೈ (64) ಅವರು ಹೃದಯಾಘಾತ ದಿಂದ ಶನಿವಾರ ರಾತ್ರಿ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರನನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ