ಮೀನಾಕ್ಷಿ ಶೆಟ್ಟಿ ಕೀಳಂಜೆ

Update: 2021-12-29 14:18 GMT

ಉಡುಪಿ, ಡಿ.29: ಹಾವಂಜೆ ಗ್ರಾಮದ ಕೀಳಂಜೆಯ ಮೇಲ್ಮನೆ ನಿವಾಸಿ ದಿ. ದೇಜುಶೆಟ್ಟಿ ಅವರ ಪತ್ನಿ ಮೀನಾಕ್ಷಿ ಶೆಟ್ಟಿ (93) ಸ್ವಗೃಹದಲ್ಲಿ ಇಂದು ನಿಧನರಾದರು.

ಮೃತರು ಪುತ್ರ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಭಾಕರ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ