×
Ad

ಉಡುಪಿ: ಉಚಿತ ಗ್ಲುಕೋಮೀಟರ್ ಕೊಡುಗೆ

Update: 2022-01-02 21:28 IST

ಉಡುಪಿ, ಜ.2: ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ ಸಂಸ್ಥೆಯ ವತಿ ಯಿಂದ ಹೊಸವರ್ಷದ ಪ್ರಯುಕ್ತ 50ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗ್ಲುಕೋಮೀಟರ್(ಮಧುಮೇಹ ಅಳೆಯುವ ಉಕರಣ) ಉಚಿತವಾಗಿ ನೀಡಲಾಗುತ್ತಿದೆ.

ಅರ್ಹ ಹಿರಿಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಇದರ ಸದುಪಯೋಗವನ್ನು ಪಡೆಯಬಹುದು. ಈ ಕೊಡುಗೆ ಜ.15ರವರೆಗೆ ಮಾತ್ರ ಇರುತ್ತದೆ. ಈ ಕೊಡುಗೆ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ ಸಂಸ್ಥೆಯ ಉಡುಪಿ, ಮಂಗಳೂರು, ಕುಂದಾಪುರ, ಶಾಖೆಯಲ್ಲಿ ಲಭ್ಯ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ ಮೊ- 9901424485ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News