ಟಿ.ಎ. ಅಹ್ಮದ್
Update: 2022-01-05 22:52 IST
ಮಂಗಳೂರು, ಜ.5: ಕಾಟಿಪಳ್ಳ ನಿವಾಸಿ, ಜವಳಿ ಉದ್ಯಮಿ, ಕಾಟಿಪಳ್ಳ ಜುಮಾ ಮಸ್ಜಿದ್ (ಪಣಂಬೂರು ಮುಸ್ಲಿಂ ಜಮಾಅತ್) ಮತ್ತು ನೂರಿಯ ಅರಬಿಕ್ ಮದ್ರಸದ ಮಾಜಿ ಉಪಾಧ್ಯಕ್ಷ ಟಿ.ಎ.ಅಹ್ಮದ್ (86) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ನಾಲ್ಕು ಮಂದಿ ಪುತ್ರರು ಮತ್ತು ಐದು ಮಂದಿ ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.