ಪಾರ್ವತಿ ಶೆಡ್ತಿ

Update: 2022-01-08 13:56 GMT

ಉಡುಪಿ, ಜ.8: ಚೇರ್ಕಾಡಿ ಗ್ರಾಮದ ಕುದ್ಕುಂಜೆ ನಿವಾಸಿ ಪಾರ್ವತಿ ಶೆಡ್ತಿ (86) ಇವರು ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ಪರ್ಕಳ ಶೆಟ್ಟಿಬೆಟ್ಟುವಿನ ಮಗಳ ಮನೆಯಲ್ಲಿ ನಿಧನ ಹೊಂದಿದರು.

ಅವರು ಓರ್ವ ಪುತ್ರ, ಮೂವರು ಪುತ್ರಿಯರು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ