ವಿಟ್ಲ ಹೊರೈಝನ್ ಶಾಲೆಯಲ್ಲಿ ​ಗಣರಾಜ್ಯೋತ್ಸವ

Update: 2022-01-26 08:33 GMT

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ  ಹಯಾತುಲ್ ಇಸ್ಲಾಂ ಮದರಸ ಮತ್ತು ಹೊರೈಝನ್ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

‌ಮಸೀದಿಯ ಅದ್ಯಕ್ಷ ಇಕ್ಬಾಲ್ ಶೀತಲ್ ಹಾಗೂ ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಧ್ವಜಾರೋಹಣ ಮಾಡಿದರು.
ಮಸೀದಿಯ ಕಾರ್ಯದರ್ಶಿ ಹಮೀದ್ ಬದ್ರಿಯಾ, ಉಪಾಧ್ಯಕ್ಷ ಅಬ್ದುಲ್ಲ ಕುಂಞಿ, ಕೋಶಾಧಿಕಾರಿ ಶೆರೀಫ್ ಮೇಗಿನಪೇಟೆ, ಖತೀಬ್ ಮಹಮ್ಮದ್ ಅಲಿ ಫೈಝಿ, ಸದರ್ ಹನೀಫ್ ದಾರಿಮಿ, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಝುಬೈರ್ ವಿಟ್ಲ ,ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಮುಖ್ಯ ಶಿಕ್ಷಕ ಮನಾಝೀರ್ ಮುಡಿಪು, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಇಬ್ರಾಹಿಂ ಮೇಗಿನಪೇಟೆ, ವಿ.ಎ.ರಶೀದ್ ಹಾಗೂ ಮದರಸ ಮತ್ತು ಶಾಲೆಯ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News