ಕುತ್ತೆತ್ತೂರು ರಾಘವೇಂದ್ರ
Update: 2022-01-31 18:50 IST
ಉಡುಪಿ, ಜ.31: ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಹಿಂಬದಿ ನಿವಾಸಿ, ಕೆ.ಜಿ.ರಾಘವೇಂದ್ರ (77) ಹೃದಯಾಘಾತದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಚೆನ್ನೈಯಲ್ಲಿ ಹೋಟೆಲ್ ಉದ್ಯಮಿಯಾಗಿ, ಕೊಡುಗೈ ದಾನಿಯಾಗಿದ್ದ ಮೃತರಿಗೆ ಪತ್ನಿ ಇದ್ದಾರೆ.