ಸುನಂದ ಆರ್ ಶೆಟ್ಟಿ
Update: 2022-02-01 17:08 IST
ಕೊಣಾಜೆ: ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮೊಗರೋಡಿಯ ಪರಿಮೊಗರು ಪಠೇಲ್ ದಿ.ರಘುನಾಥ ಶೆಟ್ಟಿಯವರ ಪತ್ನಿ ಸುನಂದಾ ಆರ್. ಶೆಟ್ಟಿ (81)ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಕೃಷಿಕರಾಗಿದ್ದ ಇವರಿಗೆ ನಾಲ್ವರು ಪುತ್ರಿಯರು ಇದ್ದಾರೆ.