ಗಂಗೆ
Update: 2022-02-01 19:58 IST
ಕುಂದಾಪುರ, ಫೆ.1: ಕುಂದಾಪುರ ನಿವಾಸಿ ದಿ.ಪಂಜು ಅವರ ಪತ್ನಿ ಗಂಗೆ (82) ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಗಂಗೆ ಅವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.