×
Ad

ಕ್ವೆಸ್ಟ್ ಫೌಂಡೇಶನ್ ಕೇಂದ್ರ ಕಛೇರಿ ಉದ್ಘಾಟನೆ

Update: 2022-02-01 22:38 IST

ಬೆಂಗಳೂರು: ಮರ್ಕಿನ್ಸ್ ಬೆಂಗಳೂರು ಅಲುಮ್ನಿ ಸಂಘ "ಕ್ವೆಸ್ಟ್ ಫೌಂಡೇಶನ್" ಇದರ ಕೇಂದ್ರ ಕಛೇರಿಯನ್ನು ಉದ್ಘಾಟನೆ ಮಾಡಲಾಯಿತು. ಜಾಮಿಆಃ ಮದೀನತುನ್ನೂರ್ ಮುದರ್ರಿಸ್ ಮುಹ್ಯದ್ದೀನ್ ಕಾಮಿಲ್ ಸಖಾಫಿ ತಳೀಕ್ಕರೆ ಉದ್ಘಾಟನೆ ಮಾಡಿದರು. ಕ್ವೆಸ್ಟ್ ಫೌಂಡೇಶನ್ ಸಂಸ್ಥಾಪಕರಾದ ಜಾಫರ್ ಅಹ್ಮದ್ ನೂರಾನಿ ಅಧ್ಯಕ್ಷತೆ ವಹಿಸಿದರು. 

ದಕ್ಷಿಣ ಭಾರತದ ಗದಗ, ಕೋಲಾರ, ಬೆಂಗಳೂರು, ಅನಂತಪುರ, ಧಾರವಾಡ ಮುಂತಾದ ಪ್ರದೇಶಗಳನ್ನು ಕೇಂದ್ರವಾಗಿಸಿ ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕ್ವೆಸ್ಟ್ ಫೌಂಡೇಶನ್ ಇದರ ಕೇಂದ್ರ ಕಛೇರಿಯನ್ನಾಗಿದೆ ಹಲ್ಸೂರಿನಲ್ಲಿ ಉದ್ಘಾಟನೆ ಮಾಡಿದ್ದು. ಮರ್ಕಿನ್ಸ್ ಮುದರ್ರಿಸರಾದ ಮುಜೀಬ್ ಸಖಾಫಿ, ಹಬೀಬ್ ನೂರಾನಿ, ಸ್ವಾದಿಖ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News