×
Ad

ಫೆ.13: ಉಳ್ಳಾಲ ಉರೂಸ್ ಪ್ರಯುಕ್ತ ರಕ್ತದಾನ ಶಿಬಿರ

Update: 2022-02-12 22:11 IST

ಮಂಗಳೂರು : ಉಳ್ಳಾಲ ಉರೂಸ್  ಪ್ರಯುಕ್ತ ರಕ್ತದಾನ ಶಿಬಿರವು ರವಿವಾರ ಬೆಳಗ್ಗೆ 9.30ಕ್ಕೆ  ನಡೆಯಲಿದೆ.

ಉಸ್ಮಾನ್ ಪೈಝಿ ತೋಡಾರ್ ದುಆ ನೆರವೇರಿಸಲಿದ್ದಾರೆ. ಕಮಿಷನರ್ ಶಶಿಕುಮಾರ್ ಉದ್ಘಾಟಿಸಲಿದ್ದಾರೆ.

 ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ನಝೀರ್ ಹುಸೈನ್ ಉಪಸ್ಥಿತಿ ಇರಲಿದ್ದು, ಶಾಫಿ ಮದನಿ, ಸುರೇಶ್ ಭಟ್ನನಗರ, ನ್ಯಾಯವಾದಿ ಗಂಗಾಧರ್ ಉಳ್ಳಾಲ್. ಭರತ್ ಕುಮಾರ್, ಬಾಬು ಬಂಗೇರ, ರವೀಂದ್ರ ರಾಜ್, ಖಲೀಲ್ ಮಿಲ್ಲತ್ ನಗರ, ಇಂತಿಯಾಝ್ ಚೊಂಬು ಗುಡ್ಡೆ, ಅಶ್ರಫ್ ಮುಕ್ಕಚೇರಿ, ಮೊಹಿಯ್ಯುದ್ದೀನ್  ಹಸನ್, ಅಬೂಬಕ್ಕರ್, ಹಸನಬ್ಬ ಭಾಗವಹಿಸಲಿರುವರು ಎಂದು ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News