ಕೆ.ಪಿ.ಮುಹಮ್ಮದ್ ಪರ್ತಿಪ್ಪಾಡಿ

Update: 2022-02-12 18:55 GMT

ವಿಟ್ಲ, ಫೆ.12: ಮೂಲತಃ ಪರ್ತಿಪ್ಪಾಡಿ, ಪ್ರಸಕ್ತ ರಾದುಕಟ್ಟೆ ನಿವಾಸಿಯಾಗಿದ್ದ ಕೆ.ಪಿ.ಮುಹಮ್ಮದ್ ಪರ್ತಿಪ್ಪಾಡಿ(70) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದ ಕೆ.ಪಿ.ಮುಹಮ್ಮದ್ ಅವರು ಪರ್ತಿಪ್ಪಾಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಯಾನಂದ ಪೈ
ಕೇಶವ ಮಂಚಿ
ನೂರ್ ಜಹಾನ್
ಸಿ.ಸುಂದರ್