ನಾಗರತ್ನ ಕೆ.ವಿ.

Update: 2022-02-15 15:29 GMT

ಉಡುಪಿ, ಫೆ.15: ಕಲ್ಪಡ, ಕಾಣಿಯೂರಿನ ದಿ.ಕೆ.ವಾಸುದೇವ ಉಪಾಧ್ಯಾಯ ರ ಪತ್ನಿ ನಾಗರತ್ನ ಕೆ.ವಿ.(82) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಸಹೋದರಿ ರಾಜೇಶ್ವರಿ ಎಸ್.ವಿ.ಭಟ್ ಇವರ ಮನೆಯಲ್ಲಿ ನಿಧನರಾದರು. ಅವರು ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ