ಮೇರಿ ರೆಬೆಲ್ಲೊ

Update: 2022-03-08 14:30 GMT

ಕುಂದಾಪುರ, ಮಾ.8:ಸ್ಥಳೀಯ ಚರ್ಚ್ ರೋಡ ನಿವಾಸಿ ಮೇರಿ ರೆಬೆಲ್ಲೊ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಪತಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ