ಶಶಿಕಲಾ ಪದ್ಮಶಾಲಿ

Update: 2022-03-09 16:29 GMT

ಉಡುಪಿ : ಅಜ್ಜರಕಾಡು ದಿ.ರಾಘವ ಪದ್ಮಶಾಲಿ ಅವರ ಧರ್ಮಪತ್ನಿ, ಲೋಕೋಪಯೋಗಿ ಇಲಾಖೆಯ ದ್ವೀತಿಯ ದರ್ಜೆಯ ನಿವೃತ್ತ ಅಧಿಕಾರಿ ಶಶಿಕಲಾ ಪದ್ಮಶಾಲಿ(84) ಮಾ.7ರಂದು ನಿಧನರಾದರು.

ಮೃತರು ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ