ಶಾಂತಾ

Update: 2022-03-13 11:52 GMT

ಉಡುಪಿ : ಇಂದ್ರಾಳಿ ನಿವಾಸಿ ಹರೀಶ್ ಮಡಿವಾಳ ಅವರ ಪತ್ನಿ  ಶಾಂತ ಮಡಿವಾಳ(72) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ