ತಲಪಾಡಿ: ಫುಟ್ ಬಾಲ್, ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆ
Update: 2022-03-27 20:09 IST
ಉಳ್ಳಾಲ : ತಲಪಾಡಿ ಯಲ್ಲಿ ನಿರ್ಮಾಣ ಗೊಂಡಿರುವ ಫುಟ್ ಬಾಲ್, ಬ್ಯಾಡ್ಮಿಂಟನ್ ಕ್ರೀಡಾಂಗಣದ ಉದ್ಘಾಟನೆ ರವಿವಾರ ನಡೆಯಿತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕ್ರೀಡಾಂಗಣ ವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಲಪಾಡಿ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್, ಇಸ್ಮಾಯಿಲ್, ಶಮೀರ್, ಶಬೀರ್ ತಲಪಾಡಿ, ಮುಹಮ್ಮದ್ ಟಿ.ಎಚ್., ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಐಸನ್ ತಲಪಾಡಿ, ಜಾಫರ್ ತಲಪಾಡಿ, ಅಬ್ದುಲ್ ರಹಿಮಾನ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.