ಮಾ.31: ವಿದ್ಯುತ್ ವ್ಯತ್ಯಯ
Update: 2022-03-29 19:56 IST
ಮಂಗಳೂರು : ನಗರದ ಅತ್ತಾವರ, ಅತ್ತಾವರ ಕಟ್ಟೆ, ಕೆಎಂಸಿ, ಅತ್ತಾವರ ೫ನೇ ರಸ್ತೆ,ನಂದಿಗುಡ್ಡ, ಮಾರ್ನಮಿಕಟ್ಟೆ, ಮಂಕಿಸ್ಟ್ಯಾಂಡ್ ನ್ಯೂ ರೋಡ್, ಸುಭಾಷ್‌ನಗರ, ಶಿವನಗರ, ಹೊಯಿಗೆ ಬಝಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾ.31ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.