ಮಣಿಕರಣಿಕ

Update: 2022-03-31 15:32 GMT

ಉಡುಪಿ : ಹಿರಿಯ ವಿದ್ವಾಂಸ, ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ದಿ.ಪ್ರೊ.ಎಂ.ರಾಜಗೋಪಾಲಾಚಾರ್ಯ ಅವರ  ಪತ್ನಿ ಮಣಿಕರಣಿಕ (86) ಅಸೌಖ್ಯದಿಂದ ಮಾ. 31ರಂದು ಅಲೆವೂರು ರಾಂಪುರದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಐವರು ಪುತ್ರರನ್ನು ಅಗಲಿದ್ದಾಾರೆ. ಮಣಿಕರಣಿಕ ಅವರು ಲಕ್ಷ್ಮೀ ಶೋಭಾನೆ, ದೂರು ಹಾಡುಗಳೇ ಮೊದಲಾದ ಹಾಡುಹಸೆ ಗಳನ್ನು ಬಲ್ಲವರಾ ಗಿದ್ದರು. ಸಂಗೀತ  ಜ್ಞಾನವಿದ್ದ ಅವರು ಹಿಂದೆ ನಾಟಕಗಳಲ್ಲಿಯೂ ಹಾಡುಗಳನ್ನು ಹಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ