×
Ad

ಮಂಗಳೂರು : ಕೆನರಾ ಕಾಲೇಜಿಗೆ 'ನ್ಯಾಕ್' ನಿಂದ 'ಎ' ಮಾನ್ಯತೆ

Update: 2022-04-05 18:44 IST

ಮಂಗಳೂರು : ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ನಡೆಸುವ ಮೌಲ್ಯಾಂಕನ ಪ್ರಕ್ರಿಯೆಯು 2022 ಮಾರ್ಚ್ 30 ಮತ್ತು 31 ರಂದು ನಡೆದಿದ್ದು, ಕೆನರಾ ಕಾಲೇಜು 4ರಲ್ಲಿ 3.21 ಅಂಕಗಳೊಂದಿಗೆ ‘ಎ’ ಮಾನ್ಯತೆ ಪಡೆದಿರುತ್ತದೆ.

ಕೆನರಾ ಕಾಲೇಜು ಐವತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ 'ಎ 'ಶ್ರೇಣಿ  ಪಡೆದಿರುವುದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಿದ ಕೆನರಾ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ, ಹಳೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ  ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯು ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News