×
Ad

ಎ.10: ಕೆ.ಸಿ. ರೋಡ್ ಮಸೀದಿಯಲ್ಲಿ ದ್ಸಿಕ್ರ್ ಮಜ್ಲಿಸ್

Update: 2022-04-07 20:39 IST

ಕೋಟೆಕಾರ್ : ಕೆಸಿ ರೋಡ್‌ನ ಅಲ್ ಮುಬಾರಕ್ ಜುಮಾ ಮಸ್ಜಿದ್‌ನಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಹಲ್ಕಾ ಮಜ್ಲಿಸ್ ಎ.10ರ ರಾತ್ರಿ 10ಕ್ಕೆ ಅಲ್ಹಾಜ್ ಕೆ.ಪಿ. ಹುಸೈನ್ ಸಅದಿ ನೇತೃತ್ವದಲ್ಲಿ ಜರಗಲಿದೆ. ಅಂದು ಅಪರಾಹ್ನ 2ಕ್ಕೆ ಮಹಿಳಾ ತರಗತಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News