×
Ad

ಮಂಗಳೂರು: ಗಾಯಕಿ ಸುರೇಖಾ ಪೈ ನಿಧನ

Update: 2022-04-19 21:18 IST

ಮಂಗಳೂರು: ನಗರದ ಕದ್ರಿ ನಿವಾಸಿ, ಪ್ರತಿಭಾನ್ವಿತ ಗಾಯಕಿ ಸುರೇಖಾ ಪೈ (48) ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉತ್ತಮ ಗಾಯಕಿಯಾಗಿದ್ದ ಅವರು ಸೋನು ನಿಗಮ್ ಸೇರಿದಂತೆ ಪ್ರಸಿದ್ಧ ಗಾಯಕರ ಜತೆ ವೇದಿಕೆಗಳಲ್ಲಿ ಹಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News