ಕುಸುಮ ಶೆಟ್ಟಿ

Update: 2022-04-27 04:59 GMT

ಮಂಗಳೂರು : ಕುದ್ರೋಳಿ ದಿ. ವಾಸು ಶೆಟ್ಟಿಯವರ ಪತ್ನಿ ಕುಸುಮ ಶೆಟ್ಟಿ (84) ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದಾರೆ.

ಮೃತರು ನಾಟಕ ರಚನೆಕಾರ, ಉದ್ಯಮಿ ನವೀನ್ ಶೆಟ್ಟಿ ಅಳಕೆ ಮತ್ತು ಇಬ್ಬರು ಪುತ್ರಿಯರು  ಹಾಗೂ ಅಪಾರ ಬಂಧುಮಿತ್ರರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ